ಭಾರತೀಯ ಸಂಗೀತ ಪ್ರಕಾರಗಳಲ್ಲಿ, ಕರ್ನಾಟಕ ಶಾಸ್ತೀಯ ಸಂಗೀತವು ಒಂದು. ಈ ಸಂಗೀತ ಪ್ರಕಾರವು ದಕ್ಷಿಣ ಭಾರತದಲ್ಲಿ ಜನ್ಮ ತಳೆದು, ಪ್ರಪಂಚದಾದ್ಯಂತ ಅನೇಕ ಜನರ ಮನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೊಸದಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುವಾಗ, ಪಾಠ ಪ್ರಾರಂಭವಾಗುವುದು. ಮಾಯ ಮಾಳವ ಗೌಳ ರಾಗದಿಂದ. ೧) ಸ ರಿ ಗ ಮ | ಪ ದ ನಿ ಸ ಸ ನಿ ದ ಪ | ಮ ಗ ರಿ ಸ ೨) ಸ ರಿ ಗ ಮ | ಸ ರಿ ಗ ಮ ಸ ರಿ ಗ ಮ | ಪ ದ ನಿ ಸ ಸ ನಿ ದ ಪ | ಸ ನಿ ದ ಪ ಸ ನಿ ದ ಪ | ಮ ಗ ರಿ ಸ ೩) ಸ ರಿ ಗ ಮ | ಸ ರಿ ಸ ರಿ ಸ ರಿ ಗ ಮ | ಪ ದ ನಿ ಸ ಸ ನಿ ದ ಪ | ಸ ನಿ ಸ ನಿ ಸ ನಿ ದ ಪ | ಮ ಗ ರಿ ಸ ೪) ಸ ರಿ ಗ ಮ | ಪ ಮ ಗ ರಿ ಸ ರಿ ಗ ಮ | ಪ ದ ನಿ ಸ ಸ ನಿ ದ ಪ | ಮ ಪ ದ ನಿ ಸ ನಿ ದ ಪ | ಮ ಗ ರಿ ಸ